ವರುಷದ ಹಿಂದೆ ಖಾಲಿಯಾದ ಹೃದಯದರಮನೆ.
ಕಾಯುತಿದೆ ನಿನ್ನ ಬರುವಿಕೆಗಾಗಿ..
ನಿನ್ನ ಆಗಮನದ ನಿರಿಕ್ಷೇಯಿಂದು ಸುಳ್ಳಾಗಿ.
ಆಗಿದೆಯಿಂದು ಒಂಟಿಯಾ ಹಳೆಯ ಖಾಲಿ ಮನೆಯಾಗಿ..!